ಜೋನಾಥನ್ ಆರನ್ ಒಬ್ಬ ಅಮೇರಿಕನ್ ಕವಿ. == ಜೀವನ == ಅವರು ಚಿಕಾಗೋ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಮತ್ತು ಯೇಲ್ ವಿಶ್ವವಿದ್ಯಲಯ ದಿ೦ದ ಪಿಎಚ್ಡಿ ಪದವಿಯನ್ನು ಪಡೆದಿದ್ದರೆ. ಇವರ ಕೆಲಸಗಳು ದಿ ಪ್ಯಾರಿಸ್ ರಿವ್ಯೂ, ಪ್ಲೋಷರ್ಸ್, ದಿ ನ್ಯೂಯಾರ್ಕರ್, ದಿ ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್, ದಿ ಲಂಡನ್ ರಿವ್ಯೂ ಆಫ್ ಬುಕ್ಸ್, ದ ಬೋಸ್ಟನ್ ಗ್ಲೋಬ್ ಮತ್ತು ದಿ ಟೈಮ್ಸ್ ಲಿಟರರಿ ಸಪ್ಲಿಮೆಂಟ್ನಲ್ಲಿ ಪ್ರಕಟಗೊ೦ಡಿದೆ. ಆರನ್ ಮ್ಯಾಸಚೂಸೆಟ್ಸ್ನಲ್ಲಿ ಜನಿಸಿದರು. ಅವರು ಪ್ರಸ್ತುತ ಮ್ಯಾಸಚೂಸೆಟ್ಸ್ನ ಕೇಂಬ್ರಿಜ್ನಲ್ಲಿ ವಾಸಿಸುತ್ತಿದ್ದಾರೆ. ೧೯೮೮ ರಿಂದ, ಆರನ್ ಅವರು ಬರವಣಿಗೆ, ಸಾಹಿತ್ಯ ಮತ್ತು ಪ್ರಕಟಣೆ ವಿಭಾಗದಲ್ಲಿ ಎಮರ್ಸನ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದರೆ. == ಪ್ರಶಸ್ತಿಗಳು == ಅವರು ೧೯೭೫-೧೯೭೬ರ ಆಮಿ ಲೊವೆಲ್ ಕವನ ಪ್ರಯಾಣಿಕ ವಿದ್ಯಾರ್ಥಿವೇತನವನ್ನು ಪಡೆದರು. ಯಾದೋ, ಮ್ಯಾಕ್ಡೊವೆಲ್, ಮತ್ತು ಮ್ಯಾಸಚೂಸೆಟ್ಸ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್ಗಳಿಂದ ಫೆಲೋಷಿಪ್ಗಳನ್ನು ಒಳಗೊಂಡಂತೆ ಅವರ ಕೆಲಸವು ಹಲವು ಗೌರವಗಳನ್ನು ಪಡೆದಿದೆ. ಅವನ ಕವನಗಳು ಅತ್ಯುತ್ತಮ ಅಮೇರಿಕನ್ ಕವನದಲ್ಲಿ ಐದು ಬಾರಿ ಕಾಣಿಸಿಕೊಂಡವು. == ಕೃತಿಗಳು == ದಿ ಎಂಡ್ ಆಫ್ ಔಟ್ ಆಫ್ ದಿ ಪಾಸ್ಟ್ ಆಕ್ಟಿಂಗ್ ಲೈಕ್ ಎ ಟ್ರೀ". ದಿ ನ್ಯೂಯಾರ್ಕರ್. ದಿ ವಾಯ್ಸ್ ಫ್ರಾಮ್ ಪ್ಯಾಕ್ಸೊಸ್". == ಕವನ ಪುಸ್ತಕಗಳು == ಜರ್ನಿ ಟು ಲಾಸ್ಟ್ ಸಿಟಿ . ಕಾರಿಡಾರ್. ಸೆಕೆ೦ಡ್ ಸೈಟ್. == ಉಲ್ಲೇಖಗಳು ==